Holy Year
ನಾಮವಾಚಕ

(ರೋಮನ್‍ ಕ್ಯಾಥೊಲಿಕ್‍ ಚರ್ಚು) ವಿನಾಯಿತಿ ವರ್ಷ; ಜ್ಯೂಬಿಲಿ ವರ್ಷ; ರೋಂನ ಯಾತ್ರೆ ಮೊದಲಾದ ವಿಶೇಷ ಸಂದರ್ಭಗಳಲ್ಲಿ, ಸಾಮಾನ್ಯವಾಗಿ 25 ವರ್ಷಗಳಿಗೆ ಒಮ್ಮೆ, ಪಾಪಗಳಿಗಾಗಿ ಅನುಭವಿಸಬೇಕಾದ ಶಿಕ್ಷೆಯಿಂದ ವಿನಾಯಿತಿ ಕೊಡುವ ವರ್ಷದ ಅವಧಿ.